ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ ಕನ್ನಡದ ಹಿರಿಯ ನಟ ರಾಜಾರಾಮ್ ಅವರು ನಿಧನರಾಗಿದ್ದಾರೆ ಅವರ ನಿಧನಕ್ಕೆ ಚಿತ್ರರಂಗದ ಸಾಕಷ್ಟು ಗಣ್ಯರು ಸಂತಾಪ ಸೂಚಿಸಿದ್ದಾರೆ<br /><br />Another shock for the Kannada film industry. veteran actor Rajaram has passed away, many of the film elites have expressed their condolences for this demise.